Karnataka Tulu Sahithya Academy

Never in the past the people of tulunadu had unitedly waged a struggle for preserving and fostering Tulu, an important language belonging to the dravidian family of languages. Tulunadu being an abode of many languages and cultures and due to lack of encouragement from the administrative system, and due to the bling tascination of people towords English, Tulu faced the danger of of losing identity in it’s own land.
Read more

Committe Members

Karnataka Tulu Sahithya Academy

About Academy

Never in the past the people of tulunadu had unitedly waged a struggle for preserving and fostering Tulu, an important language belonging to the dravidian family of languages. Tulunadu being an abode of many languages and cultures and due to lack of encouragement from the administrative system, and due to the bling tascination of people towords English, Tulu faced the danger of of losing identity in it’s own land.

Vision and Mission

The Kannada and Culture Department of Karnataka Government has evolved uniform common rules and regulations to achieve integrated and planned functioning of the activities of various academies under the department. Accordingly the aims and objectives of Karnataka.

Tulu Nadu

ಭಾರತದ ಪಶ್ಚಿಮ ಕರಾವಳಿಯನ್ನು ಪ್ರಾಚೀನ ಕಾಲದಲ್ಲಿ 3 ವಿಭಾಗಗಳನ್ನಾಗಿ ಮಾಡಲಾಗಿತ್ತು ದಕ್ಷಿಣಕ್ಕೆ ಕೇರಳ ಮಧ್ಯೆ ತುಳುನಾಡು ಮತ್ತು ಉತ್ತರಕ್ಕೆ ಕೊಂಕಣ ರಾಮಾಯಣದ ಕಾಲದಲ್ಲಿ ಈ ಮೂರು ರಾಜ್ಯಗಳು ಅಸ್ತಿತ್ವದಲ್ಲಿದ್ದವು ರಾಮಾಯಣದಲ್ಲಿ ಸಹ್ಯಾದ್ರಿಯ ಸಾಲುಗಳ ತಪ್ಪಲಿನಲ್ಲಿರುವ ಈ ಮೂರು ತಗ್ಗುಗಳೆ ಕೇರಳ, ತುಳುನಾಡು ಮತ್ತು ಕೊಂಕಣ. ಮಹಾಭಾರತದ ಕಾಲದಲ್ಲಿಯೂ ಕೂಡ ತುಳುನಾಡಿನ ಅಸ್ತಿತ್ವದ ಉಲ್ಲೇಖವಿದೆ. ಚಂದ್ರ ವಂಶದ ಯಯಾತಿಯ ಮಗನೊಬ್ಬನು ಇಲ್ಲಿಗೆ ಬಂದು ನಾಗಕನ್ಯೆಯರನ್ನು ವಿವಾಹವಾಗಿ ಆಢಳಿತ ನಡೆಸಿದನು ಎಂಬ ವಿಚಾರವಿದೆ ತುಳುನಾಡು ಭರತ ಖಂಡದ ಅತ್ಯಂತ ತಗ್ಗು ಪ್ರದೇಶದಲ್ಲಿರುವುದರಿಂದ ಇದನ್ನು ಪಾತಾಳವೆಂದು, ಇಲ್ಲಿ ಹಾವುಗಳ ಸಂತತಿ ಹೆಚ್ಚಾಗಿರುವುದರಿಂದ ನಾಗಲೋಕವೆಂದು ಕರೆಯುತ್ತಿದ್ದರು.

Tulu Language

ತುಳುನಾಡು ಎಂದು ಕರೆಯಲ್ವಡುವ ಭೂಭಾಗದ ಪ್ರಾಚೀನ ನಿವಾಸಿಗಳ ಮಾತೃಭಾಷೆ ತುಳು. ಇದು ದ್ರಾವಿಡ ಪರಿವಾರಕ್ಕೆ ಸೇರಿದ ಒಂದು ಭಾಷೆ. 1945 ರಲ್ಲಿ ರಾಬರ್ಟ ಕಾಲ್ಡ್ವೆಲ್ ದ್ರಾವಿಡ ಮೂಲದಿಂದ ಬಂದು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ತುಳುಗಳನ್ನು ಪಂಚ ದ್ರಾವಿಡ ಬಾಷೆಗಳೆಂದು ಹೆಸರಿಸಿದನು. ಈ 5 ಭಾಷೆಗಳಲ್ಲಿ 4 ಭಾಷೆಗಳಿಗೆ ಲಿಖಿತ ಸಾಹಿತ್ಯವಿದೆ ತುಳುವಿಗೆ ಸಾಕಷ್ಟು ಲಿಖಿತ ಸಾಹಿತ್ಯವಿಲ್ಲ ಆದರು ಇದೊಂದು ಪ್ರೌಡ ಭಾಷೆಯಾಗಿ ಉಳಿದ ಭಾಷೆಗಳಿಗೆ ಸಮಾನವಾಗಿದೆ ಎಂದು ಬರೆದಿದ್ದಾನೆ.

12

Jan
ಕರ್ನಾಟಕ ಸರಕಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ (ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ)                                                                                                         ...
Related Websites