Honorary Award

ಶ್ರೀ ಮಚ್ಚೇಂದ್ರನಾಥ್ ಪಾಂಡೇಶ್ವರ ಕ್ಷೇತ್ರ : ನಾಟಕ – ಚಲನಚಿತ್ರ ಮಂಗಳೂರಿನಲ್ಲಿ ೧೯೩೫ ರಲ್ಲಿ ಜನಿಸಿದ ಇವರು ತುಳು ನಾಟಕ ಕ್ಷೇತ್ರ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸೇವಿಯನ್ನು ಸಲ್ಲಿಸಿದ್ದಾರೆ. ಸುಮಾರು ೧೫೦ ಕ್ಕೂ ಹೆಚ್ಚಿನ ತುಳುನಾಟಕಗಳನ್ನು ಬರೆದು ಪ್ರದರ್ಶನಕೂಡ ಮಾಡಿದ್ದಾರೆ. ತುಳು ಸಿನಿಮಾಗಳಿಗೆ ಕತೆ , ಸಾಹಿತ್ಯ, ಸಂಭಾಷಣೆ ಕೂಡ ಬರೆದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ತುಳು ನಾಟಕ ಕಲಾವಿದರ ಬಕ್ಕೂಟ (ರಿ) ಇದರ ಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿಗಳು ... Read More
December 25, 2017admin
ಶ್ರೀ ಕೆದಂಬಾಡಿ ಜತ್ತಪ್ಪ ರೈ ಕ್ಷೇತ್ರ : ಸಾಹಿತ್ಯ ತುಳು ಸಾಹಿತ್ಯದ ಹೆಸರಾಂತ ಕವಿ ಸಾಹಿತಿ ಶ್ರೀ ಕೆದಂಬಾಡಿ ಜತ್ತಪ್ಪ ರೈ ಪುತ್ತೂರು ತಾಲ್ಲೂಕಿನ ಕೆದಂಬಾಡಿಯಲ್ಲಿನ ೧೯೧೬ ರಂದು ಜನಿಸಿದರು. ತುಳು ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಪಾರ ಸೇವೆಯನ್ನು ಸಲ್ಲಿಸಿದವರು. ಕೃತಿಗಳು, ನಾಟಕಗಳು : ತುಳುತ್ತ ಪೋರ್ಲು ಅಜ್ಜಬಿರು ಕುಜಿಲೆ ಪೂಜೆ (ಮೂಲ ಡಿ. ವಿ. ಜಿ. ಕನ್ನಡೊಗು ಕಣತ್ತಿನ ... Read More
December 25, 2017admin