News and Events

05

Jan2018
January 5, 2018accolade

05

Jan2018
ತುಳು ಅಕಾಡೆಮಿ: ಶಿರ್ವದಲ್ಲಿ ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ತುಳು ಕವಿತೆ ಗಾಯನ ಕಮ್ಮಟ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿವತಿಯಿಂದ ಉಡುಪಿ ಜಿಲ್ಲಾ ಮಟ್ಟದ ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ‘ತುಳು ಕವಿತೆ ಗಾಯನ ಕಮ್ಮಟ’ ನಡೆಯಲಿದೆ. ಈ ಕಮ್ಮಟವು ನವೆಂಬರ್ ೨೬, ೨೭ ಹಾಗೂ ೨೮ ರಂದು ೩ ದಿನಗಳ ಕಾಲ ಶಿರ್ವ ಸಂತ ಮೇರೀ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ದಿನಾಂಕ ೨೬-೧೧-೨೦೧೨ ರ ಸೋಮವಾರ ಬೆಳಿಗ್ಗೆ ... Read More
January 5, 2018accolade

05

Jan2018
January 5, 2018accolade

05

Jan2018
January 5, 2018accolade

05

Jan2018
ತುಳು ಅಕಾಡೆಮಿ: ಒಕ್ಟೋಬರ್ ೫ರಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಸ್ಥರೊಂದಿಗೆ ಸಂವಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿವತಿಯಿಂದ ಮಂಗಳೂರಿನ ಪುರಭವನದಲ್ಲಿ ಒಕ್ಟೋಬರ್ ತಿಂಗಳ ೫ನೇ ತಾರೀಕು ಶುಕ್ರವಾರದಂದು ಪೂರ್ವಾಹ್ನ ಗಂಟೆ ೧೦.೦೦ಕ್ಕೆ ದ. ಕ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಸ್ಥರೊಂದಿಗೆ ಚಾವಡಿ ಕೂಟ ನಡೆಯಲಿದೆ. ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಸ್ಥರೊಂದಿಗೆ ಸಂವಾದ’ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ... Read More
January 5, 2018accolade

05

Jan2018
ಪುಣೆ ತುಳುಕೂಟದ ೧೫ನೇ ವಾರ್ಷಿಕೋತ್ಸವ ಮಂಗಳೂರು: ಪುಣೆ ತುಳುಕೂಟದ ೧೫ನೇ ವಾರ್ಷಿಕೋತ್ಸವವು ಅ.೧೫ ರಂದು ಪುಣೆಯ ಮಹಾಲಕ್ಷ್ಮೀ ಸಭಾಂಗಣದಲ್ಲಿ ಜರಗಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಸಾಹಿತಿ ಡಾ| ಸುನೀತಾ ಶೆಟ್ಟಿ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಸಂಘದ ಅಧ್ಯಕ್ಷ ಮಿಯ್ಯಾರು ರಾಜ್ಕುಮಾರ್ ಎಂ ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ... Read More
January 5, 2018accolade

05

Jan2018
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತುಕರಾವಳಿ ಯುವಕ-ಯುವತಿ ವೃಂದ (ರಿ) ಇದರ ಆಶ್ರಯದಲ್ಲಿ ಸಪ್ಟೆಂಬರ್ ೨ ರಂದು ಭಾನುವಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೪.೩೦ ರವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೆಜಮಾಡಿ ಇಲ್ಲಿ ‘ಸೋನದ ಸೇಸೆ’ ಕಾರ್ಯಕ್ರಮ ಜರಗಲಿದೆ. ಬೆಳಿಗ್ಗೆ ೯.೩೦ ಕ್ಕೆ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮಾನಾಥ. ಎ. ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಕಾಪು ಶಾಸಕರಾದ ಲಾಲಾಜಿ ಆರ್ ... Read More
January 5, 2018accolade

05

Jan2018
January 5, 2018accolade