ಗೌರವ ಪ್ರಶಸ್ತಿ

June 27, 2018Tulu Academy
December 25, 2017admin
ಡಾ. ರಾಮಕೃಷ್ಣ. ಟಿ. ಶೆಟ್ಟಿ ಕ್ಷೇತ್ರ : ಸಂಶೋಧನೆ ೧೯೪೮ ಜೂನ್ ೧೫ ರಮದು ಮುಂಬಯುಯಲ್ಲಿ ಜನಿಸಿದರು. ಮೂಲತಃ ಇವರು ದಕ್ಷಿಣ ಕನ್ನಡ ಜಿಲೆಯ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮೂಡುಬಿತ್ತಿಲ್ ಮನೆತನದ ತುಳುವ ಬಂಟ ಸಮಾಜಕ್ಕೆ ಸೇರಿದವರು. ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ಪಡೆದರು. ಮುಲಗಕಿ ಕಾಲೇಜಿನಿಂದ ಬಿ. ಎಸ್ ಸಿ ಪದವೀಧರರಾದ ಇವರು ... Read More
December 25, 2017admin
ಶ್ರೀ ಬನ್ನಂಜೆ ಬಾಬು ಅಮೀನ್ ಕ್ಷೇತ್ರ : ಸಾಹಿತ್ಯ ಮತ್ತು ಸಂಶೋಧನೆ ಅಮೀನರು ಸಮಾಜ ಸೇವೆ, ಸಂಘ – ಸಂಸ್ಥಗಳ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಯಕ್ಷಗಾನ, ಕೋಲ, ನೇಮ, ಗರೋಡಿ, ಇತ್ಯಾದಿ ವಿಷಯಗಳಲ್ಲಿ ಪಾಲು ಪಡೆದು ವಿಶೇಷ ಅನುಭವವನ್ನು ಪಡೆದರು. ಕೃತಿಗಳು: ಕೋಟಿ ಚೆನ್ನಯ, ತುಳುನಾಡಿನ ಗರೋಡಿಗಳ ಅಧ್ಯಯನ, ತುಳು ಜಾನಪದ ಆಚರಣೆಗಳು, ಪೂ-ಪೊದ್ದುಲು ಇತ್ಯಾದಿ. ಇವರಿಗೆ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ... Read More
December 25, 2017admin
ಬಂತೆಪ್ಪ ಕಂಬಚ ಕ್ಷೇತ್ರ : ಜಾನಪದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಕ್ಷೇತ್ರ : ಸಾಹಿತ್ಯ ಮತ್ತು ಸಂಶೋಧನೆ ೧೯೪೫ ಸಪ್ಟೆಂಬರ್ ೯ ರಂದು ಜನಿಸಿದರು. ಪ್ರಾಥವಿಕ ಹಾಗೂ ಪ್ರೌಡ ಶಿಕ್ಷಣವನ್ನು ಪುತ್ತೂರಿನಲ್ಲಿ ಪಡೆದ ಇವರು ಕನ್ನಡಲ್ಲಿ ಎಂ.ಎ, ಬಿ. ಇಡಿ, ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ೧೯೬೩ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರು ಮುಂದೆ ... Read More
December 25, 2017admin