ಗೌರವ ಪ್ರಶಸ್ತಿ ಪುರಸ್ಕೃತರ ಪರಿಚಯ
ಶ್ರೀಮತಿ ಲಲಿತಾ ರೈ (ಸಾಹಿತ್ಯ ಕ್ಷೇತ್ರ) - 9480161756
ಶ್ರೀಮತಿ ಲಲಿತಾ ರೈ ಇವರು 22-08-1928 ರಂದು ಹುಟ್ಟಿದರು. ಇವರು ಬೆಸೆಂಟ್ ನ್ಯಾಷನಲ್ ಹೈಸ್ಕೂಲ್, ಸೈಂಟ್ ಆಗ್ನೆಸ್ ಕಾಲೇಜು (ಇಂಟರ್ ಮೀಡಿಯೆಟ್), ಗವರ್ನಮೆಂಟ್ ಕಾಲೇಜು, ಬಿ.ಎ.ಪದವಿ, ಸೈಂಟ್ ಆನ್ಸ್ ಕಾಲೇಜು, ಬಿ.ಎಡ್.ಪದವಿ ಅಧ್ಯಾಪಕಿಯಾಗಿ ನಿವೃತ್ತರಾಗಿರುವರ್. ‘ಚಿತ್ತಗಾಂಗಿನ ಕ್ರಾಂತಿ ವೀರರು’, ‘ಮತ್ತೆ ಬೆಳಗಿತು ಸೊಡರು’, ‘ಇಂಟರ್ನೆಟ್ನೊಳಗೆ ಮತ್ತು ... Read More